ಡಿ-ಬಾಸ್ ದರ್ಶನ್ ಮತ್ತು ತರುಣ್ ಸುಧೀರ್ ಜೋಡಿಯಲ್ಲಿ ಬರ್ತಿರುವ ರಾಬರ್ಟ್ ಸಿನಿಮಾ ರಂಜಾನ್ ಹಬ್ಬದ ಪ್ರಯುಕ್ತ ಜೂನ್ 6 ರಂದು ಥೀಮ್ ಪೋಸ್ಟರ್ ಬಿಡುಗಡೆ ಮಾಡಿದೆ. ದುಬಾರಿ ಬೈಕ್ ಮೇಲೆ ದರ್ಶನ್ ಬೆನ್ನು ತೋರಿಸಿ ನಿಂತಿರುವ ಲುಕ್ ಬಹಿರಂಗವಾಗಿದ್ದು ಅಭಿಮಾನಿ ಥ್ರಿಲ್ ಆಗಿದ್ದಾರೆ.<br />Challenging star darshan starrer robert movie theme poster has released on june 6th for ramzan special. who is the maker of robert bike?.<br />